Surprise Me!

ಅಮರನಾಥ ಯಾತ್ರೆ ಮೇಘಸ್ಪೋಟ:ಪ್ರವಾಹಕ್ಕೆ ಸಿಕ್ಕಿ 15 ಸಾವು,ಹೇಗಿದೆ ನೋಡಿ ಭೀಕರ ಪ್ರವಾಹ | OneIndia Kannada

2022-07-09 1 Dailymotion

#AmarnathYatra #AmarnathRainfall #Amarnathflood #AmarnathCloudburst #AmarnathYatratourist #NDRF #RescueInAmarnathYatra <br /> <br />Amarnath Cloudburst: 16 confirmed lost their life about 40 still seem to be missing. No landslide, but rain continues, though no problem in rescue work. <br />ಜಮ್ಮು ಮತ್ತು ಕಾಶ್ಮೀರದ ಅಮರನಾಥ ಗುಹೆಯ ಬಳಿ ಶುಕ್ರವಾರ (ಜುಲೈ 8) ಸಂಭವಿಸಿದ ಮೇಘಸ್ಫೋಟದಿಂದಾಗಿ ಸಾವಿನ ಸಂಖ್ಯೆ ಉಲ್ಬಣಗೊಂಡಿದೆ. ಈವರೆಗೆ 15 ಜನರು ಸಾವನ್ನಪ್ಪಿದ್ದು 40 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Buy Now on CodeCanyon